ಜಿನೀವಾ: ಡಿಸೆಂಬರ್ ೨೦೧೩ ರಿಂದ ಎಬೋಲಾ ವೈರಸ್ ಹರಡಿರುವ ೧೫೧೪೫ ಪ್ರಕರಣಗಳಲ್ಲಿ, ೮ ದೇಶಗಳಾದ್ಯಂತ ೫೪೨೦ ಜನ ಸತ್ತಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಶುಕ್ರವಾರದ ವೇಳೆಗೆ ವಿಶ್ವಸಂಸ್ಥೆಯ ಆರೋಗ್ಯ ಇಲಾಖೆ ೧೪೪೧೩ ಎಬೊಲಾ ಪ್ರಕರಣಗಳು ಮತ್ತು ೫೧೭೭ ಸಾವಿನ ಪ್ರಕರಣಗಳನ್ನು ಪ್ರಕಟಿಸಿದೆ. ಈ ರೋಗ ಗಿನಿಯಾ, ಲೈಬೀರಿಯಾ ದೇಶಗಳಲ್ಲಿ ಹೆಚ್ಚು ಹರಡಿದೆ. ಲೈಬೀರಿಯಾದಲ್ಲಿ ಮಾತ್ರವೇ ೨೯೬೪ ಜನ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಎಬೋಲಾ ಇತ್ತೀಚೆಗಷ್ಟೇ ಹರಡಿರುವ ಮಾಲಿ ದೇಶದಲ್ಲಿ ಆರು […]
↧