ಬಲ್ಗೇರಿಯಾ: ಬಲ್ಗೇರಿಯಾ: ವಿಚಿತ್ರವಾಗಿ ಸೆಕ್ಸ್ ಮಾಡಲು ಹೋಗಿ ಮಾಡೆಲ್ ಒಬ್ಬಳು ಪತಿಯನ್ನೇ ಕೊಲೆ ಮಾಡಿದ ಆರೋಪಕ್ಕೊಳಗಾಗಿದ್ದಾಳೆ. ಮಾಜಿ ಮಿಸ್ ಬಲ್ಗೇರಿಯಾ ಅನಿಟಾ ಮೆಝರ್ ಅಪರಾಧಿ. ಗಂಡ ಹೆಂಡತಿ ಏನೋ ಮಾಡಲು ಹೋಗಿ ಇನ್ನೇನೋ ಆದ ಪರಿಣಾಮ ಇದೀಗ ಪತ್ನಿ ಮೂರು ವರ್ಷ ಸೆರೆವಾಸ ಅನುಭವಿಸುವಂತಾಗಿದೆ. ಅಲ್ಲದೆ, ಪತಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಅನಿಟಾ ತನ್ನ ಗಂಡನ ಕೈಗೆ ಪ್ಲಾಸ್ಟಿಕ್ ಹಗ್ಗ ಬಿಗಿದಿದ್ದಳು. ಆದರೆ ದುರದೃಷ್ವಶಾತ್ ಇದು ಕುತ್ತಿಗೆಗೆ ಸಿಕ್ಕಿಹಾಕಿಕೊಂಡು ಪತಿರಾಯ ಉಸಿರುಕಟ್ಟಿ ಮೃತಪಟ್ಟಿದ್ದಾನೆ. ಪೊಲೀಸರ ತನಿಖೆ ವೇಳೆ ನಿಜಾಂಶ […]
↧