ಇನ್ನೇನು ಕೆಲವೇ ದಿನಗಳಲ್ಲಿ ನಮ್ಮನ್ನು ಬಿಟ್ಟು ಹೋಗ್ತಾಳೆ ಎಂಬ ಕಠೋರ ಸತ್ಯ ಅರಿವಾದಿದ್ದೇ ಆ ತಂದೆಗೆ ದಿಕ್ಕೇ ತೋಚುವುದಿಲ್ಲ. ಮಗಳನ್ನು ಉಳಿಸಿಕೊಳ್ಳಲು ಮಾಡಿದ ಪ್ರಯತ್ನವೆಲ್ಲವೂ ವ್ಯರ್ಥವಾಗಿದೆ. ಸಾವು ಆಕೆಯನ್ನುಇಂಚು-ಇಂಚಾಗಿ ಆಕ್ರಮಿಸುತ್ತಿದೆ. ನಮ್ಮನ್ನು ಬಿಟ್ಟು ಹೋದಾಗ ಆಕೆ ಚಿರನಿದ್ರೆ ಮಾಡಲು ಮೊದಲೇ ಸಮಾಧಿ ತೋಡಿದ್ದಾನೆ. ಪ್ರತೀದಿನ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಆಟ ಆಡಿಸ್ತಾನೆ. ಆ ಸಮಾಧಿಯಲ್ಲಿ ಮಲಗಿಸುತ್ತಾನೆ. ಆತ ಹೀಗೆ ಮಾಡಲು ಕಾರಣವಿದೆ. ಎರಡು ವರ್ಷದ ನಮ್ಮ ಮಗಳು ನಮ್ಮನ್ನು ಬಿಟ್ಟು ಒಬ್ಬಳೇ ಅಲ್ಲಿ ಮಲಗಬೇಕು. ಆಗ […]
↧