ಲಂಡನ್: ಮೆನ್ಸಾ ಐಕ್ಯು ಪರೀಕ್ಷೆಯಲ್ಲಿ 11 ವರ್ಷದ ಭಾರತೀಯ ಮೂಲದ ಬಾಲಕನೊಬ್ಬ 162 ಅಂಕಗಳನ್ನು ಪಡೆದು ಆಲ್ಬರ್ಟ್ ಐನ್ ಸ್ಟೈನ್ ಹಾಗೂ ಸ್ಟೀಫನ್ ಹಾಕಿಂಗ್ ಅವರಿಗಿಂತಲೂ ಮೀರಿದ ಬುದ್ಧಿವಂತಿಕೆ ತನಗಿದೆ ಎಂದು ಸಾಬೀತು ಪಡಿಸಿದ್ದಾನೆ. ಅರ್ನವ್ ಶರ್ಮ ಎಂಬ ಹೆಸರಿನ ಬಾಲಕ ದಕ್ಷಿಣ ಇಂಗ್ಲೆಂಡಿನ ರೀಡಿಂಗ್ ಪಟ್ಟಣದವನಾಗಿದ್ದು ಈತ ಬಹಳಷ್ಟು ಕಠಿಣ ಪರೀಕ್ಷೆಯಲ್ಲಿ ಯಾವುದೇ ಪೂರ್ವತಯಾರಿಯಿಲ್ಲದೆ ಅತ್ಯುನ್ನತ ಶ್ರೇಣಿ ಪಡೆದಿದ್ದಾನೆ. ಮೆನ್ಸಾ ಟೆಸ್ಟ್ ಬಹಳಷ್ಟು ಕಠಿಣವಾಗಿದ್ದು ಅದರಲ್ಲಿ ಹೆಚ್ಚಿನವರು ತೇರ್ಗಡೆಯಾಗುವುದಿಲ್ಲ ಎಂದು ಹೇಳುವ ಬಾಲಕ ತನ್ನ ಫಲಿತಾಂಶ […]
↧
ಭಾರತೀಯ ಮೂಲದ 11 ವರ್ಷದ ಈ ಬಾಲಕ ಅಂತಿಂಥ ಬುದ್ಧಿವಂತನಲ್ಲ…! ಈತನ ಬುದ್ದಿವಂತಿಕೆ ನೋಡಿದ್ರೆ ನೀವೇ ಬೆಚ್ಚಿ ಬೀಳ್ತೀರಿ…
↧