ಚಿತ್ರದಲ್ಲಿ ಕಾಣುತ್ತಿರುವ ಯುವತಿಯರು ಎಷ್ಟು ವರ್ಷ ವಯಸ್ಸಿನವರಿರಬಹುದು? ನಮ್ಮ ಊಹೆ ಖಂಡಿತವಾಗಿಯೂ 20ರ ಆಸುಪಾಸಿನಲ್ಲಿರುತ್ತದೆ ಅಲ್ವಾ? ಆದರೆ ಇಲ್ಲಿರುವ ಮಹಿಳೆ ಲ್ಯೂರ್ ಹ್ ಸು ವಯಸ್ಸು 41. ಆಕೆಯೇ ಈ ಗುಂಪಿನಲ್ಲಿ ಅತಿ ಕಿರಿಯವಳು. ಈ ಚಿತ್ರದಲ್ಲಿ ಅವರ ಅಕ್ಕ ಮತ್ತು ಅಮ್ಮ ಇದ್ದಾರೆ. ಅಕ್ಕ ಇವರಿಗಿಂತ ಕೆಲ ವರ್ಷಗಳು ದೊಡ್ಡವರು. ಆದರೆ ಅಮ್ಮನ ವಯಸ್ಸು 63. ಈ ಕುಟುಂಬ ಇರುವುದು ಥೈವಾನ್ನಲ್ಲಿ. ಲ್ಯೂರ್ ಮತ್ತು ಆಕೆಯ ಸಹೋದರಿಗೆ ಈ ಆರೋಗ್ಯಪೂರ್ಣ ಕಳೆ ಬಂದಿರುವುದು ಅವರ ತಾಯಿಯಿಂದ. […]
↧