ಲಂಡನ್: ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ಉಗ್ರವಾದಕ್ಕೆ ಸೌದಿ ಅರೇಬಿಯಾ ನಂಟಿದೆ ಎಂಬ ಅಂಶವನ್ನು ವರದಿಯೊಂದು ಬಹಿರಂಗಪಡಿಸಿದೆ. ಬಿಬಿಸಿ ಹೆನ್ರಿ ಜಾಕ್ಸನ್ ಸೊಸೈಟಿ ಹೇಳಿಕೆಯನ್ನು ಪ್ರಕಟಿಸಿದ್ದು, ಬ್ರಿಟನ್ ನಲ್ಲಿ ಹೆಚ್ಚುತ್ತಿರುವ ತೀವ್ರಗಾಮಿ ಇಸ್ಲಾಮಿಕ್ ಸಂಸ್ಥೆಗಳಿಗೂ ಸೌದಿಗೂ ನಂಟಿದೆ ಎಂಬ ವರದಿಯನ್ನು ಪ್ರಕಟಿಸಿದೆ. ಬ್ರಿಟನ್ ನಲ್ಲಿ ಹೆಚ್ಚುತಿರುವ ತೀವ್ರವಾದದೊಂದಿಗೆ ಸೌದಿ ಅರೇಬಿಯಾ ಹಾಗೂ ಗಲ್ಫ್ ರಾಷ್ಟ್ರಗಳ ನಂಟಿನ ಬಗ್ಗೆ ತನಿಖೆ ನಡೆಸಬೇಕೆಂದು ವಿದೇಶಾಂಗ ಇಲಾಖೆಯ ಥಿಂಕ್ ಟ್ಯಾಂಕ್ ಆಗ್ರಹಿಸಿದೆ. ಇನ್ನು ಜಾಕ್ಸನ್ ಸೊಸೈಟಿಯ ವರದಿಯನ್ನು ಯುಕೆಯಲ್ಲಿರುವ ಸೌದಿ ಅರೇಬಿಯಾದ ರಾಯಭಾರಿ […]
↧