ಬೀಜಿಂಗ್: ಯುವ ಜನತೆ ಜಿಮ್ಗೆ ಹೋಗಿ ಬಾಡಿ ಬಿಲ್ಡಿಂಗ್ ಮಾಡುವುದನ್ನು ನೀವು ನೋಡಿರಬಹುದು. ಆದರೆ ಚೀನಾದ 7 ವರ್ಷದ ಬಾಲಕ 8 ಪ್ಯಾಕ್ ಬಾಡಿ ಬೆಳೆಸಿ ಎಲ್ಲರನ್ನೂ ನಾಚಿಸುವ ಮೂಲಕ ಸುದ್ದಿಯಾಗಿದ್ದಾನೆ. ಹೌದು, ಚೀನಾದ ಏಳು ವರ್ಷದ ಬಾಲಕ ಚೆನ್ ಯಿ 8 ಪ್ಯಾಕ್ಗಳನ್ನು ಮಾಡಿ ಎಲ್ಲರ ತಲೆ ತಿರುಗುವ ಹಾಗೆ ಮಾಡಿದ್ದಾನೆ. ಜಿಮ್ ಸಾಧನೆಯ ಜೊತೆ ಜಿಮ್ನಾಸ್ಟಿಕ್ನಲ್ಲಿ ಆರು ಚಿನ್ನದ ಪದಕಗಳನ್ನು ಗೆದ್ದಿದ್ದಾನೆ. ಅಷ್ಟೇ ಅಲ್ಲದೇ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿ ಬಹುಮಾನವನ್ನು ಗೆದ್ದಿದ್ದಾನೆ. ಚಿಕ್ಕ ವಯಸ್ಸಿನಲ್ಲಿ […]
↧