Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಮನೆ ಮಾಲೀಕ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಕರಡಿ, ಫ್ರಿಡ್ಜ್ ನಲ್ಲಿದ್ದ ಆಹಾರ ಬೇಟೆ!

$
0
0
ಕೊಲೊರಾಡೋ: ಮನೆಯ ಮಾಲಿಕ ನಿದ್ದೆಯಲ್ಲಿದ್ದಾಗ ಒಳನುಗ್ಗಿದ ಕರಡಿಯೊಂದು ಫ್ರಿಡ್ಜ್ ನಲ್ಲಿದ್ದ ಆಹಾರವನ್ನು ಬೇಟೆಯಾಡಿದ ಘಟನೆ ಅಮೆರಿಕಾದ ಕೊಲೊರಾಡೋದಲ್ಲಿ ನಡೆದಿದೆ. ಕೊಲೋರಾಡೊ ಸ್ಪಿಂಗ್ಸ್ ಗೆಜೆಟ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ಮನೆಯ ಮಾಲಿಕ ಮಹಡಿಯಲ್ಲಿ ಮಲಗಿರಬೇಕಾದರೆ ಮನೆಯೊಳಗೆ ನುಗ್ಗಿರುವ ಕರಡಿ ಅಡುಗೆ ಕೋಣೆಯಲ್ಲಿ ಸುಮಾರು 6 ಗಂಟೆಗಳಷ್ಟು ಕಾಲ ಇದ್ದು, ಫ್ರಿಡ್ಜ್ ನಲ್ಲಿ ಆಹಾರಕ್ಕಾಗಿ ಹುಡುಕಿದೆ. ಮನೆಯೊಳಗೆ ನುಗ್ಗಿದ ಕರಡಿ ಫ್ರಿಡ್ಜ್ ಬಾಗಿಲು ತೆರೆದು ಆಹಾರಕ್ಕಾಗಿ ಹುಡುಕುತ್ತಿರುವುದು ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ. ನಂತರ ಅಧಿಕಾರಿಗಳು ಕರಡಿಯನ್ನು ಹತ್ಯೆ ಮಾಡಿದ್ದಾರೆ. ಇದೇ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>