ಹ್ಯೂಸ್ಟನ್ : ಸಾಂಪ್ರದಾಯಿಕ ವಾಷಿಂಗ್ ಮಶೀನ್‌ನಲ್ಲಿ ಹಾಕಿದ ಬಟ್ಟೆಗಳು ಡ್ರೈ ಆಗುವುದಕ್ಕೆ ಬಹಳ ಹೊತ್ತು ತಗಲುತ್ತದೆ. ಆದರೆ ಭಾರತೀಯ ಅಮೆರಿಕನ್ ಸಂಶೋಧಕ ವಿರಳ್ ಪಟೇಲ್ ಅವರು ವಿಶಿಷ್ಟವಾಗಿ ಮತ್ತು ವಿನೂತನವಾಗಿ ಅನ್ವೇಷಿಸಿರುವ ಅಲ್ಟ್ರಾ ಸೋನಿಕ್ ಡ್ರೈಯರ್ ಬಹುಬೇಗನೆ ಮತ್ತು ಅತ್ಯಂತ ಕಡಿಮೆ ಪ್ರಮಾಣದ ಇಂಧನ ಬಳಸಿಕೊಂಡು ವಾಷಿಂಗ್ ಮಶೀನ್‌ನಲ್ಲಿನ ಬಟ್ಟೆಗಳನ್ನು ಡ್ರೈ ಮಾಡುತ್ತದೆ. ಭಾರತೀಯ ಅಮೆರಿಕನ್ ಯುವ ಸಂಶೋಧಕರಾಗಿರುವ ವಿರಳ್ ಪಟೇಲ್ ಅವರು ಓಕ್ ರಿಜ್ ನ್ಯಾಶನಲ್ ಲ್ಯಾಬೋರೇಟರಿಯಲ್ಲಿ ಸಂಶೋಧಕರಾಗಿದ್ದಾರೆ. ಇವರು ಸಂಶೋಧಿಸಿರುವ ಅಲ್ಟ್ರಾ ಸೋನಿಕ್ ಡ್ರೈಯರ್ […]
↧