ಲಂಡನ್: ತಾಯಂದಿರು ತಮ್ಮ ಮಕ್ಕಳ ಒಳ್ಳೆಯದಕ್ಕಾಗಿ ಏನಾದ್ರೂ ಮಾಡಲು ಸಿದ್ಧವಿರ್ತಾರೆ. ಆದರೆ ಇಲ್ಲೊಬ್ಬ ತನ್ನ ಮಗನಿಗೆ ಜೀವನದಲ್ಲಿ ಸೆಕ್ಸ್ ಪಾಠ ಹೇಳಿಕೊಡಲು ಸ್ವತಃ ತಾನೇ ಕಾಲ್ ಗರ್ಲ್ ಬುಕ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಇಂಗ್ಲೆಂಡಿನ ಕೇಥಿ ಲೆಟ್ಟೆ ಎಂಬಾಕೆ ತನ್ನ ಮಗ ಜೂಲಿಯಸ್ ಗೆ ಸೆಕ್ಸ್ ಪಾಠ ಹೇಳಿಕೊಡಲು ಕಾಲ್ ಗರ್ಲ್ ಒಬ್ಬಳನ್ನು ನೇಮಿಸಿದ್ದಾಳೆ. ಲಂಡನ್ ನಿವಾಸಿಯಾಗಿರೋ ಕೇಥಿಗೆ ತನ್ನ ಮಗ ಒಂದು ದಿನ `ಅಮ್ಮ ನನಗೆ ಯಾರು ಗರ್ಲ್ ಫ್ರೆಂಡ್ ಇಲ್ಲ, ನಾನು ಜೀವನ […]
↧