ಪ್ಯಾರಿಸ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವಿವಾದ ಹೊಸದೇನಲ್ಲ. ಅನೇಕ ಬಾರಿ ಅವರು ಮಾಧ್ಯಮದವರ,ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಾರಿ ಅವರು ಫ್ರಾನ್ಸ್ ನ ಮೊದಲ ಮಹಿಳೆ ಬಗ್ಗೆ ನೀಡಿರುವ ಅಭಿನಂದನೆ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ”ನಿಮ್ಮ ಶರೀರದ ಆಕಾರ ಉತ್ತಮವಾಗಿದೆ, ನೀವು ನೋಡಲು ಸುಂದರವಾಗಿದ್ದೀರಿ” ಎಂದು ನಿನ್ನೆ ಫ್ರಾನ್ಸ್ ಅಧ್ಯಕ್ಷರ ಪತ್ನಿ ಬ್ರಿಗಿಟ್ಟೆ ಮ್ಯಾಕ್ರೋನ್ ಅವರನ್ನು ನೇರವಾಗಿ ಹೊಗಳಿಬಿಟ್ಟರು. ಅಮೆರಿಕ ಅಧ್ಯಕ್ಷರ ಈ ಅಭಿನಂದನೆ ಸೆಕ್ಸಿಯಾಗಿತ್ತು ಎಂದು ಹಲವರು ಟೀಕಿಸಿದ್ದಾರೆ. ನಿನ್ನೆ ಅಮೆರಿಕಾ […]
↧