ಬ್ರೆಜಿಲ್: ದೇವರ ಕೃಪೆಯಿಂದ ಕೆಲವೊಮ್ಮೆ ಜೀವನದಲ್ಲಿ ಪವಾಡಗಳು ನಡೆಯುತ್ತವೆ. ಮಿದುಳು ನಿಷ್ಕ್ರಿಯಗೊಂಡ 21 ವರ್ಷದ ಮಹಿಳೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕುತ್ತಿಗೆ ಮತ್ತು ತಲೆ ನೋವಿನಿಂದ ಬಳಲುತ್ತಿದ್ದ ಬ್ರೆಜಿಲ್ ನ ಫ್ರಾಂಕ್ಲಿನ್ ಡಾ ಸಿಲ್ವಾ ಜಂಪೊಳಿ ಪದೀಲಾ ಎಂಬ ಮಹಿಳೆಗೆ ಮಿದುಳಿನಲ್ಲಿ ರಕ್ತ ಸ್ರಾವವಾಗುತ್ತಿತ್ತು, ನಂತರ ಮಿದುಳು ನಿಷ್ಕ್ರಿಯಗೊಂಡಿತ್ತು. ಕೂಡಲೇ ಆಕೆಯ ಪತಿ ಮುರಿಯಲ್ ಪಧೀಲಾ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ. ಈ ವೇಳೆಗೆ ಆಕೆ 9 ವಾರಗಳ ಗರ್ಭಿಣಿಯಾಗಿದ್ದಳು. ಇದನ್ನು ಒಪ್ಪಿಕೊಳ್ಳಲು ಸಿದ್ಧವಾಗಿ, ನಾನು ವಾಪಸ್ […]
↧