ಬೆಂಗಳೂರು: ಬೆಂಗಳೂರು:ಮಹಿಳೆಯರ ಆ ದಿನಗಳು ಬಂತೆಂದರೆ ಏನೋ ಕಿರಿಕಿರಿ, ಅಸಂತೋಷ. ಸಂಕಟ. ಇಂತಹ ಸಮಸ್ಯೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಹಿಳೆಯರ ಋತುಶ್ರಾವದ ದಿನಗಳಲ್ಲಿ ಜೊತೆಯಾಗಲು ಪರಿಸರ ಸ್ನೇಹಿಯಾದ ಶೀ-ಕಪ್ ಈಗ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಹೆಣ್ಣು ಋತುಶ್ರಾವದ ಸಂದರ್ಭದಲ್ಲಿ ಆಕೆ ಅನುಭವಿಸುವ ದೈಹಿಕ, ಮಾನಸಿಕ, ಭಾವನಾತ್ಮಕ ಕ್ಲೇಶಗಳ ಬಗ್ಗೆ, ನಿರುತ್ಸಾಹದ ಬಗ್ಗೆ ಅನುಭವಿಸುವ ಅಕೆಗೆ ಮಾತ್ರಗೊತ್ತು. ಇಂತಹ ಸಂಕಷ್ಟಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ್ ಶೀ-ಕಪ್ ಹೊಸ ಸಾಥಿಯಾಗಿ ಬಂದಿದೆ. ಇದು ಬಳಕೆಗೆ ಸುಲಭವಾದ, ಬಟ್ಟೆ, ಸ್ಯಾನಿಟರಿ ಪ್ಯಾಡ್, ಟ್ಯಾಂಪಾನ್ಗಳಿಗಿಂತಲೂ ಹೆಚ್ಚು […]
↧