ಟೊರಾಂಟೊ: ಡಿಜಿಟಲ್ ಟೆಕ್ನಾಲಜಿ ಹಾವಳಿ ಹೆಚ್ಚಾದಂತೆ ಮನುಷ್ಯರ ಏಕಾಗ್ರತೆ ಅವಧಿ 12 ಸೆಕೆಂಡ್‌ಗಳಿಂದ 8 ಸೆಕೆಂಡ್‌ಗಳಿಗೆ ಇಳಿದಿದೆ ಎಂದು ಮೈಕ್ರೋಸಾಫ್ಟ್ ಇತ್ತೀಚಿಗೆ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಹೆಚ್ಚು ಚೆಂಚಲ ಎನ್ನಲಾಗುವ ಗೋಲ್ಡ್‌ಫಿಶ್‌ನ ಏಕಾಗ್ರತೆ ಅವಧಿ (ಸರಾಸರಿ 9)ಗಿಂತ ಮನುಷ್ಯರ ಏಕಾಗ್ರತೆ ಕಡಿಮೆ ಆಗಿದೆ ಎಂಬ ಅಂಶ ಅಧ್ಯಯನದಿಂದ ಬಹಿರಂಗವಾಗಿದೆ. ತಂತ್ರಜ್ಞಾನದ ಪರಿಣಾಮಗಳು ಹಾಗೂ ಇಂದಿನ ಡಿಜಿಟಲ್ ಬದುಕು ಏಕಾಗ್ರತೆ ಮೇಲೆ ಬೀರುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ 54 ಪುಟಗಳ ವರದಿ ಸಿದ್ಧಪಡಿಸಲಾಗಿದೆ. 18 ವರ್ಷ ದಾಟಿದ […]
↧