ಲಂಡನ್: ಲಂಡನ್: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಬಂದ 67 ವರ್ಷದ ಮಹಿಳೆಯ ಕಣ್ಣಿನಲ್ಲಿ ಬರೋಬ್ಬರಿ 27 ಕಾಂಟ್ಯಾಕ್ಟ್ ಲೆನ್ಸ್ ಪತ್ತೆಯಾಗಿದ್ದು, ಇದನ್ನು ಕಂಡ ವದ್ಯರುಗಳೇ ದಂಗಾಗಿ ಹೋಗಿದ್ದಾರೆ. ಬರ್ಮಿಂಗ್ ಹ್ಯಾಮ್ ಆಸ್ಪತ್ರೆಯಲ್ಲಿ ಕಣ್ಣುರಿ ಎಂಬ ಕಾರಣಕ್ಕೆ ಚಿಕಿತ್ಸೆಗೆ ಎಂದು ಆಗಮಿಸಿದ್ದ ಮಹಿಳೆ ಕಣ್ಣನ್ನು ತಪಾಸಣೆ ಮಾಡಿದ ಭಾರತೀಯ ಮೂಲದ ವೈದ್ಯೆ ಡಾ.ರೂಪಲ್ ಮರ್ಜಾರಿಯಾ ಅವರಿಗೆ ದೊಡ್ಡ ಅಚ್ಚರಿ ಕಾದಿತ್ತು. 67ರ ಮಹಿಳೆಯ ಕಣ್ಣಿನಲ್ಲಿ ಒಂದಲ್ಲ ಎರಡಲ್ಲ 27 ಕಾಂಟ್ಯಾಕ್ಟ್ ಲೆನ್ಸ್ ಗಳು ಕಂಡುಬಂದಿವೆ. ಮಹಿಳೆ ಕಣ್ಣಲ್ಲಿ ಮೊದಲಿಗೆ […]
↧