“ನಮ್ಮನ್ನು ಜೈಲಿಗೆ ಕಳಿಸಬೇಡಿ. ಮನೆಯಲ್ಲೇ ಇರಲು ಬಿಡಿ’. ಹೀಗೆಲ್ಲಾ ಗೋಗರೆದು ಪೊಲೀಸರಿಗೆ ಪತ್ರ ಬರೆದಿ ರುವುದು ಇನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಅಮೆರಿಕದ ಪುಟ್ಟ ಸಹೋದರರು. ಕಾರಣ ಇವರು ಟೆಕ್ಸಾಸ್ನ ಪೊಲೀಸರಿಗೆ 25 ಬಾರಿ ನಕಲಿ ಕರೆ ಮಾಡಿದ್ದರು. ಮಕ್ಕಳು ಮಾಡಿರುವ ಅವಾಂತರ ತಿಳಿದ ಬಳಿಕ ಮಕ್ಕಳ ತಾಯಿ ಅವರನ್ನು ಪೊಲೀಸರು ಜೈಲಿಗೆ ಹಾಕುತ್ತಾರೆ ಎಂದು ಹೆದರಿಸಿದ್ದರು. ಬೆದರಿದ ಮಕ್ಕಳು ತಮ್ಮ ಮುದ್ದಾದ ಕೈಬರಹ ದಲ್ಲಿ ಪೊಲೀಸರಿಗೆ ಪತ್ರ ಬರೆದಿದ್ದಾರೆ. “ನಿಮಗೆ ಕರೆ ಮಾಡಿ ನಿಮ್ಮನ್ನು ಮತ್ತೂಬ್ಬರ […]
↧