ಟೊರೊಂಟೊ: ಇಲ್ಲಿನ ಬಿಎಪಿಎಸ್ ಶ್ರೀ ಸ್ವಾಮಿನಾರಾಯಣ್ ಮಂದಿರದ 10ನೇ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೇಯು ದೇಗುಲದಲ್ಲಿ ಪೂಜೆ ನೆರವೇರಿಸಿದ್ದಾರೆ. ಕಾರ್ಯಕ್ರಮದ ಫೋಟೊ ಟ್ವೀಟ್ ಮಾಡಿರುವ ಟ್ರುಡೇಯು ಪ್ರಸ್ತುತ ದೇಗುಲವು ವಾಸ್ತುಶಿಲ್ಪದ ಉತ್ಕೃಷ್ಟಕೃತಿ ಮತ್ತು ಕೋಮು ಸಾಮರಸ್ಯ ಸಾರುವ ತಾಣ ಎಂದು ಹೇಳಿದ್ದಾರೆ. ಸಾಂಪ್ರದಾಯಿಕ ನೀಲಿ ಕುರ್ತಾ ಮತ್ತು ಪೈಜಾಮ ಧರಿಸಿ ದೇಸೀ ದಿರಿಸಿನಲ್ಲಿ ಕಂಡು ಬಂದ ಟ್ರುಡೇಯ ಕೊರಳಿಗೆ ಹೂವಿನ ಹಾರ ಹಾಕಿದ್ದರು. ದೇವಸ್ಥಾನದ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಅವರು ತಮ್ಮ ಅಧಿಕೃತ ಟ್ವಿಟರ್ […]
↧