ಲಂಡನ್, ಮೇ 19: ಬ್ರಿಟನ್ನಲ್ಲಿ ಬೃಹತ್ ಪ್ರಮಾಣದಲ್ಲಿ ಕೋಳಿ ಸಾಕಣೆ ಉದ್ಯಮವನ್ನು ನಡೆಸುತ್ತಿರುವ ‘ಚಿಕನ್ ಕಿಂಗ್’ ಎಂದೇ ಜನಪ್ರಿಯರಾಗಿರುವ ರಂಜಿತ್ ಬೋಪಾರನ್ ಈ ವರ್ಷದ ಶ್ರೀಮಂತ ಏಶ್ಯನ್ನರ ಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. ಸತತ ಎರಡನೆ ಬಾರಿ ಈ ಸ್ಥಾನವನ್ನು ಪಡೆದಿರುವ ರಂಜಿತ್ ಬೋಪಾರನ್ ‘2 ಸಿಸ್ಟರ್ಸ್ ಗ್ರೂಪ್’ ಆಹಾರೋದ್ಯಮ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಅವರು ಸುಮಾರು 1.35 ಶತಕೋಟಿ ಪೌಂಡ್ ಆಸ್ತಿ ಹೊಂದಿರುವುದಾಗಿ ಅಂದಾಜಿಸಲಾಗಿದ್ದು, 2014ರ ಅವಯಲ್ಲಿ ಅದು 50 ದಶಲಕ್ಷ ಪೌಂಡ್ಗಳಷ್ಟು ಏರಿಕೆ ಕಂಡಿದೆ ಎಂದು […]
↧