ಕಿಮ್ಹಾಂಗ್: ಪೂರ್ವಜನ್ಮದಲ್ಲಿ ನಂಬಿಕೆ ಉಳ್ಳವರಿಗೆ ತಮ್ಮ ಪ್ರೀತಿ ಪಾತ್ರರು ಮತ್ತೆ ಹುಟ್ಟಿಬಂದಿದ್ದಾರೆ ಎಂಬ ಅನುಮಾನ ಮೂಡಿದರೆ ಏನೆಲ್ಲಾ ಅವಾಂತರವಾಗುತ್ತದೆ ಎಂಬುದಕ್ಕೆ ಕಾಂಬೋಡಿಯಾದಲ್ಲಿ ನಡೆದಿರುವ ಘಟನೆಯೇ ಸಾಕ್ಷಿ. ಕಿಮ್ ಹಾಂಗ್(74) ಎಂಬ ವೃದ್ಧೆ ತನ್ನ ಪತಿ “ಕರು’ವಿನ ರೂಪದಲ್ಲಿ ಮರುಹುಟ್ಟು ಪಡೆದಿದ್ದಾರೆ ಎಂದು ನಂಬಿ ಕರುವನ್ನು ಮದುವೆಯಾಗಿದ್ದಾರೆ. ಅವರ ಪತಿಯ ನಿಧನ ಅವರನ್ನು ತೀರಾ ಘಾಸಿಗೊಳಿಸಿತ್ತು. ಪ್ರತಿ ದಿನ ಪತಿಯ ಧ್ಯಾನದಲ್ಲಿದ್ದ ಅವರಿಗೆ ಒಂದು ದಿನ ಪತಿಯೇ ಬಂದು “ನಮ್ಮ ಮನೆಯಲ್ಲಿ ಜನಿಸಿರುವ ಕರು ನಾನೇ’ ಎಂದರಂತೆ.ತಡಮಾಡದೇ ಹೋಗಿ […]
↧