ಇಸ್ಲಾಮಾಬಾದ್: ನಮ್ಮ ದೇಶದಲ್ಲಿ ಮರ್ಯಾದೆ ಹತ್ಯೆ ಪ್ರಕರಣಗಳನ್ನು ಕೇಳಿದ್ದೇವೆ. ಆದರೆ ಪಾಕಿಸ್ತಾನದಲ್ಲಿ ಅದಕ್ಕಿಂತಲೂ ಹೇಯ ಕೃತ್ಯವೊಂದು ನಡೆದಿದೆ. ಅದೂ ಪಂಚಾಯಿತಿ ಕಟ್ಟೆಯ ‘ನ್ಯಾಯ’ ತೀರ್ಮಾನದಂತೆ! ಇದು ನಡೆದಿರುವುದು ಪಾಕಿಸ್ತಾನದಲ್ಲಿ. ಅಣ್ಣ ಮಾಡಿದ ಕೃತ್ಯಕ್ಕೆ ಇಲ್ಲಿ ತಂಗಿಗೆ ಘೋರ ಶಿಕ್ಷೆ ನೀಡಲಾಗಿದೆ. 16 ವರ್ಷದ ಬಾಲಕಿಯನ್ನು ಆಕೆಯ ಕುಟುಂಬದವರ ಎದುರಿನಲ್ಲೇ ವ್ಯಕ್ತಿಯೊಬ್ಬನಿಂದ ಅತ್ಯಾಚಾರ ಮಾಡಿಸಲಾಗಿದೆ. ಇದು ಆ ಯುವತಿಯ ಅಣ್ಣ ಈ ವ್ಯಕ್ತಿಯ ಸಹೋದರಿಯ ಮೇಲೆ ಮಾಡಿದ ಅತ್ಯಾಚಾರಕ್ಕೆ ಪಂಚಾಯತ್ ನೀಡಿದ ಶಿಕ್ಷೆಯಂತೆ! ಆರೋಪಿಯ ಸಹೋದರಿಗೇ ‘ಇಂತಹದ್ದೊಂದು’ ಶಿಕ್ಷೆ […]
↧