ಫ್ಲೋರಿಡಾ,: ಫ್ಲೋರಿಡಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಸೆಲ್ಫಿಯೊಂದು ದಂಪತಿಗಳಿಬ್ಬರ ವಿಚ್ಚೇದನಕ್ಕೆ ಕಾರಣವಾಗಿದೆಯಂತೆ. ಹೀಗೂ ಆಗುತ್ತಾ ಅಂತೀರಾ. ನಿಜ ಕಣ್ರಿ. ಫ್ಲೋರಿಡಾದ ಲಿನ್ ಹಾಗೂ ಡೇವ್ ಅರೋನ್ಬರ್ಗ್ ದಂಪತಿ ಇದೇ ಕಾರಣಕ್ಕಾಗಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರ ಡೈವೋರ್ಸ್ ವಿಚಾರ ಭಾರೀ ಸುದ್ದಿಯಾಗಿದೆ. ಲಿನ್ ಅರೋನ್ಬರ್ಗ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಕ್ಕಾ ಅಭಿಮಾನಿಯಂತೆ. ಇದೇ ಹುಚ್ಚು ಅಭಿಮಾನದಿಂದ ಆಕೆ ತನ್ನ ಪತಿಯಿಂದ ದೂರವಾಗಿದ್ದಾಳಂತೆ. ಲಿನ್ ಹಾಗೂ ಡೇವ್ 2015ರಲ್ಲಿ ಪ್ರೀತಿಸಿ ಮದುವೆಯಾಗಿದ್ರು. ಇಬ್ಬರೂ […]
↧