ವಾಷಿಂಗ್ಟನ್: ಚುಂಬಿಸುವುದರಿಂದ ಅಥವಾ ಆತ್ಮೀಯರು ಬಳಿಸಿದ ಚಮಚದಿಂದ ತಿಂದರೆ ಝೀಕಾ ವೈರಸ್ ಹರಡುವುದಿಲ್ಲ ಎಂಬ ವಿಷಯವನ್ನು ಸಂಶೋಧಕರು ಪತ್ತೆ ಹಚ್ಚಿಸಿದ್ದಾರೆ. ಝೀಕಾ ವೈರಸ್ ರೋಗದಿಂದ ಬಳಲುತ್ತಿರುವ ರೋಗಿಯ ದೇಹವನ್ನು ಕಚ್ಚಿದ ಸೊಳ್ಳೆಗಳು ಕಚ್ಚುವುದರಿಂದ ಮಾತ್ರ ಝೀಕಾ ವೈರಸ್ ರೋಗ ಹರಡುತ್ತದೆ. ಅದೇ ರೀತಿ ಡೆಂಗ್ಯೂ ಮತ್ತು ಚಿಕನ್ ಗುನ್ಯ ವೈರಸ್ ಹರಡಲು ಸೊಳ್ಳೆಗಳೇ ಕಾರಣ ಎಂದು ಸಂಶೋಧಕರು ಹೇಳಿದ್ದಾರೆ. ಸೋಂಕಿನ ನಂತರ, ಝೀಕಾ ವೈರಸ್ ಸುಮಾರು ಎರಡು ವಾರಗಳವರೆಗೆ ರಕ್ತ ಮತ್ತು ಎಂಜಲಿನಲ್ಲಿ ಕಂಡುಬರುತ್ತದೆ, ಆದರೆ ಇದು […]
↧