ವಾಹನದಟ್ಟಣೆ ಸಮಸ್ಯೆ ಜರ್ಮನ್ನ ಮ್ಯೂನಿಕ್ ನಲ್ಲಿಯೂ ಇದೆ. ವಾಹನ ದಟ್ಟಣೆಯಿಂದ ಪಾರಾಗಿ ವೇಗವಾಗಿ ಕಚೇರಿಗೆ ತಲುಪಲು ಬೆಂಜಮಿನ್ ಡೇವಿಡ್ ಎಂಬ ವ್ಯಕ್ತಿ ಪ್ರತಿದಿನ ಇಸಾರ್ ನದಿಯಲ್ಲಿ 2 ಕಿಮೀ ಈಜು ತ್ತಾರಂತೆ. ವಾಟರ್ಪ್ರೂಫ್ ಬ್ಯಾಗೊಂದರಲ್ಲಿ ತಮ್ಮ ಲ್ಯಾಪ್ ಟಾಪ್, ಉಡುಗೆ, ಕಚೇರಿ ದಾಖಲೆಗಳನ್ನು ಇರಿಸಿಕೊಂಡು, ಈಜುಡುಗೆ ತೊಟ್ಟು, ಬ್ಯಾಗನ್ನು ಹೆಗಲಿ ಗೇರಿಸಿ, ರಬ್ಬರು ಬೂಟು ಧರಿಸಿ ಅವರು ಈಜಲು ಆರಂಭಿ ಸುತ್ತಾರೆ. ಅವರ ಈ ಸಾಹಸ ನೋಡಿ ಹಲವರು ನಗುತ್ತಾರಂತೆ. ಆದರೆ ವಾಹನದಟ್ಟಣೆಯಲ್ಲಿ ಕಚೇರಿಗೆ ತೆರಳುವು ದಕ್ಕಿಂತ […]
↧