ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸಾಮಾನ್ಯರಂತೆ ಪ್ರವಾಸಕ್ಕೆ ತೆರಳುವುದು, ಸಾಹಸ ಕ್ರೀಡೆಗಳಲ್ಲಿ ತೊಡಗಿಕೊಂಡ ಫೋಟೊ, ವೀಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಈಗ ಅಂಥ ಫೋಟೋಗಳ ಸಾಲಿಗೆ ಮತ್ತೂಂದಷ್ಟು ಸೇರಿವೆ. ಪುತಿನ್ ತಮ್ಮ 3 ದಿನಗಳ ಬೇಸಗೆ ರಜೆಯನ್ನು ಸೈಬೀರಿಯಾದಲ್ಲಿ ಫಿಶಿಂಗ್, ಈಜು, ಹಂಟಿಂಗ್ನಂಥ ಕ್ರೀಡೆ ಗಳಲ್ಲಿ ತೊಡಗಿಕೊಳ್ಳುವ ಮೂಲಕ ಕಳೆದಿದ್ದಾರೆ. ಪರ್ವತ ಸಾಲಿನ ಸರೋವರದ ಕೊರೆಯುವ ಚಳಿಯಲ್ಲಿ ಪುತಿನ್ ಈಜಿರುವ, ಬರಿ ಮೈಯ್ಯಲ್ಲಿ ಮೀನು ಹಿಡಿದ ದೃಶ್ಯಗಳು ರಷ್ಯಾದಲ್ಲಿ ಭಾರೀ ವೈರಲ್ ಆಗಿವೆ. -ಉದಯವಾಣಿ
↧