ಬೀಜಿಂಗ್: ಸಿಕ್ಕಿಂ ಸಮೀಪದ ಡೋಕ್ಲಾಮ್ ಪ್ರದೇಶ ಸಂಬಂಧ ಕಳೆದ 50 ದಿನಗಳಿಂದ ಉದ್ಭವಿಸಿರುವ ಬಿಕ್ಕಟ್ಟಿನ ಕುರಿತು ಮತ್ತೆ ಭಾರತಕ್ಕೆ ಬೆದರಿಕೆ ಹಾಕುವ ಯತ್ನಗಳನ್ನು ಮುಂದುವರೆಸಿರುವ ಚೀನಾ, ಇದೇ ಮೊದಲ ಬಾರಿಗೆ ಡೋಕ್ಲಾಮ್ ಬಿಕ್ಕಟ್ಟು ವಿಚಾರವಾಗಿ ಕಾಶ್ಮೀರ ವಿವಾದವನ್ನು ಎಳೆದು ತಂದಿದೆ. ಕಾಶ್ಮೀರಕ್ಕೋ, ಉತ್ತರಾಖಂಡದ ಕಾಲಾಪಾನಿಗೋ ಚೀನಿ ಯೋಧರು ನುಗ್ಗಿದರೆ ಏನು ಮಾಡುತ್ತೀರಿ? ಎಂದು ಪ್ರಶ್ನೆ ಮಾಡಿರುವ ಚೀನಾ ಈ ಹಂತದಲ್ಲಿ ಭಾರತದ ಜೊತೆಗೆ ಮಾತುಕತೆ ನಡೆಸಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, ಪ್ರಸ್ತುತ ಮಾತುಕತೆ ನಡೆಸಿದರೆ […]
↧