ಲಂಡನ್: ಸತಿ ಪತಿ ಬಾಂಧವ್ಯದಲ್ಲಿ ಲೈಂಗಿಕ ಸಂಬಂಧ ಅತ್ಯಂತ ಪ್ರಮುಖವಾದದ್ದು. ಲೈಂಗಿಕತೆ ಬಗ್ಗೆ ಹೆಚ್ಚು ತಿಳುವಳಿಕೆ ಇಲ್ಲದೆ ಇದೇ ವಿಷಯ ದಾಂಪತ್ಯದ ವಿರಸಕ್ಕೆ ಕಾರಣವಾಗಬಹುದು. ಆದರೆ, ಇದೀಗ ಹೊಸ ಸಂಶೋಧನೆಯೊಂದು ಲೈಂಗಿಕ ಸಂಪರ್ಕಕ್ಕೆ ಸೂಕ್ತ ಸಮಯ ಯಾವುದು ಎಂಬುದನ್ನ ಪತ್ತೆ ಮಾಡಿದೆ. ಬೆಳಗಿನ ಜಾವ 7.30ರ ಸಮಯ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಂತ ಸೂಕ್ತ ಸಮಯ ಎನ್ನುತ್ತಿದೆ ಈ ಸಂಶೋಧನೆ. ಬೆಳಗ್ಗೆ ಎದ್ದ 45 ನಿಮಿಷದ ಬಳಿಕ ಲೈಂಗಿಕ ಕ್ರಿಯೆ ನಡೆಸಲು ಉತ್ತಮ ಸಮಯ. ರಾತ್ರಿ ಒಳ್ಳೆಯ […]
↧