ಪೇಶಾವರ: ಪಾಕಿಸ್ತಾನ ಮತ್ತು ಭಾರತ ವಿಭಜನೆಯಾದ ಮೇಲೆ ಶಾಂತಿ ಮತ್ತು ಭದ್ರತೆ ಬಯಸುವ ಯುವ ಸಿಖ್ ಸಮುದಾಯಕ್ಕೆ ಪಾಕಿಸ್ತಾನವಾಗಲೀ ಭಾರತವಾಗಲೀ ಮಾತೃಭೂಮಿ ಎನಿಸುತ್ತಿಲ್ಲ ಎಂದು ಪಾಕಿಸ್ತಾನದ ಸಿಖ್ ಸಮುದಾಯದವರು ಅಭಿಪ್ರಾಯಪಟ್ಟಿದ್ದಾರೆ. 1947ರಲ್ಲಿ ಸ್ವಾತಂತ್ರ ದೊರೆಯುವ ಮುನ್ನ ಉಪಖಂಡದ ಭಾಗವಾಗಿದ್ದ ಭಾರತ ಮತ್ತು ಪಾಕಿಸ್ತಾನ ದೇಶ, ಬ್ರಿಟಿಷ್ ಆಡಳಿತದ ನಂತರ ವಿಭಜನೆಯಾಗಿ ಪ್ರತ್ಯೇಕ ರಾಷ್ಟ್ರಗಳಾಗಿ ನಿರ್ಮಾಣವಾದವು. ಸದ್ಯ ಉಭಯ ದೇಶಗಳು 71ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿವೆ. ದೇಶ ವಿಭಜನೆಗೂ ಮುನ್ನ ‘ಅಲ್ಪಸಂಖ್ಯಾತ ಸಿಖ್’ ಸಮುದಾಯದ ಜನರು ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನ […]
↧