ಲಂಡನ್: ಲೈಂಗಿಕ ಜೀವನ ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಪ್ರಮುಖವಾದದ್ದು, ಆದರೆ, ವಿಶ್ವಾದ್ಯಂತ 26ರಿಂದ 43 ವರ್ಷ ವಯಸ್ಸಿನ ಸ್ತ್ರೀ ಪುರುಷರು ಲೈಂಗಿಕಾಸಕ್ತಿ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ದಿ ಗ್ಲೋಬಲ್ ಸ್ಟಡಿ ಆಫ್ ಸೆಕ್ಸುವಲ್ ಆಟಿಟ್ಯೂಡ್ಸ್ ಅಂಡ್ ಬಿಹೇವಿಯರ್ ಸಂಸ್ಥೆ ಹೇಳಿದೆ. ಇದರ ಜೊತೆಗೆ ಲೈಂಗಿಕಾಸಕ್ತಿ ಕೊರತೆಯ ಕಾರಣಗಳನ್ನೂ ಸಂಸ್ಥೆ ಪಟ್ಟಿ ಮಾಡಿದೆ. 1.ಕೌಟುಂಬಿಕ ಕಾರಣಗಳು: ಮೊದಲನೆಯದಾಗಿ ಕೌಟುಂಬಿಕ ಸಮಸ್ಯೆಗಳು, ಕೆಲ ನಂಬಿಕೆಗಳು ನಮ್ಮ ಲೈಂಗಿಕ ಜೀವನದ ಮೇಲೆ ಪ್ರಭಾವ ಬೀರುತ್ತೆ. ಧಾರ್ಮಿಕ ಕಾರಣಗಳಿಂದ ಕೆಲವೊಮ್ಮೆ ಲೈಂಗಿಕತೆಯಿಂದ ದೂರವಿರುವುದು. […]
↧