ಲಂಡನ್: ಹೀಗೇನಿದ್ದರೂ ಇಂಟರ್ನೆಟ್ ಜಮಾನ. ಅದರಲ್ಲೂ ಸಾಮಾಜಿಕ ಜಾಲತಾಣಗಳು ಭೂಮ್`ನಲ್ಲಿರುವ ಸಮಯ. ಹಲವರು ದಿನನಿತ್ಯದ ತಮ್ಮ ಚಟುವಟಿಕೆಗಳನ್ನ ಇಲ್ಲಿ ಪೋಸ್ಟ್ ಮಾಡಿ ಸ್ನೇಹಿತರು, ಪರಿಚಯಸ್ಥರಿಂದ ಲೈಕ್ ಗಿಟ್ಟಿಸುತ್ತಾರೆ. ಇತ್ತೀಚೆಗೆ ಫೋಟೊವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿ ಮಾಡುತ್ತಿದೆ. ಬ್ರಿಟನ್ನಿನ ಬಾಕ್ಸರ್ ಜೋಶೂ ಕೆಲ್ಲಿ ಪೋಸ್ಟ್ ಮಾಡಿರುವ ಈ ಫೋಟೋಗೆ ಭಾರಿ ಲೈಕ್ ಹರಿದುಬರುತ್ತಿದೆ. ಹಾಗಾದರೆ, ಈ ಫೋಟೋದಲ್ಲಿ ಅಂಥದ್ಧೇನಿದೆ ನೀವೂ ಒಮ್ಮೆ ನೋಡಿ. ಉತ್ತರ ಗೊತ್ತಾಗಲಿಲ್ಲವೇ..? ಬಾಕ್ಸರ್ ಜೋಶೂ ಕೆಲ್ಲಿ ತನ್ನ ಗೆಳತಿ ಜೊತೆ ನಿತಿಂದ್ದು, ಅವರ […]
↧