ಲಂಡನ್: ಪರೀಕ್ಷೆಯಲ್ಲಿ ಮಕ್ಕಳು ಹೆಚ್ಚಿನ ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಬೇಕಾದರೆ ಸ್ಮಾರ್ಟ್ಫೋನ್ ಅವರ ಕೈಗೆ ಸಿಗದಂತೆ ಲಾಕರ್ನಲ್ಲಿ ಭದ್ರವಾಗಿಡಿ ಎಂದಿದೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ನಡೆದ ಹೊಸ ಅಧ್ಯಯನ. ಮಕ್ಕಳ ಜತೆ ಸಂಪರ್ಕದಲ್ಲಿರಲು ಸ್ಮಾರ್ಟ್ಫೋನ್ ಬೇಕು ಎಂಬುದು ಪೋಷಕರ ವಾದವಾದರೆ, ಸ್ಮಾರ್ಟ್ಫೋನ್ ಏಕಾಗ್ರತೆಗೆ ಭಂಗ ತರುವುದು ಎಂದು ಶಿಕ್ಷಕರು ದೂರುತ್ತಾರೆ. ಈಗಾಗಲೇ ಹಲವು ಶಾಲೆಗಳಲ್ಲಿ ಸ್ಮಾರ್ಟ್ಫೋನ್ ಬಳಕೆ ನಿಷೇಧಿಸಲಾಗಿದೆ. ಅಧ್ಯಯನದ ವೇಳೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನ ರಿಚರ್ಡ್ ಮರ್ಫಿ ಹಾಗೂ ಲೂಯಿಸ್-ಫಿಲಿಪ್ […]
↧