ಬೀಜಿಂಗ್: ಡೋಕ್ಲಾಮ್ ವಿವಾದ ಸಂಬಂಧ ಪದೇ ಪದೇ ಆಕ್ರಮಣಕಾರಿ ರೀತಿಯಲ್ಲಿಯೇ ವರ್ತಿಸುತ್ತಿರುವ ಚೀನಾ, ಭಾರತಕ್ಕೆ ತೆರಳದಂತೆ ತನ್ನ ದೇಶದ ನಾಗರಿಕರಿಗೆ ಮತ್ತೆ ಎಚ್ಚರಿಕೆಯನ್ನು ನೀಡಿದೆ. ಡೋಕ್ಲಾಮ್ ವಿವಾದ ಸಂಬಂಧ ಭಾರತದ ವಿರುದ್ಧ ಚೀನಾ ಸಮರೋತ್ಸಾಹ ತೋರುತ್ತಿದ್ದು, ಕಳೆದೆರಡು ತಿಂಗಳುಗಳಿಂದ ಭಾರತಕ್ಕೆ ತೆರಳದಂತೆ ಎರಡು ಬಾರಿ ತನ್ನ ನಾಗರೀಕರಿಗೆ ಚೀನಾ ಎಚ್ಚರಿಕೆ ನೀಡಿದೆ. ಆದರೆ, ಅಭದ್ರತೆಗೆ ಗಡಿ ತಂಟೆಯ ವಿಷಯವನ್ನು ಎತ್ತದಿರುವ ಚೀನಾ, ನೈಸರ್ಗಿಕ ವಿಕೋಪಗಳು, ರೈಲು ದುರಂತ ಹಾಗೂ ಕಾಯಿಲೆಗಳ ಕಾರಣಗಳನ್ನು ನೀಡಿದೆ. ಕಳೆದ ಮೂರು ತಿಂಗಳಿನಿಂದ […]
↧