ಬೀಜಿಂಗ್”: ದೊಕ್ಲಾಮ್ ವಿವಾದದಲ್ಲಿ ಭಾರತದ ವಿರುದ್ಧ ಯುದ್ಧೋನ್ಮಾದದಲ್ಲಿ ಬುಸುಗುಡುತ್ತಿರುವ ಚೀನಾ ಸೇನೆಯ ಹೊಸದೊಂದು ಸಮಸ್ಯೆ ಶುರುವಾಗಿದೆ. ಅದುವೇ ಹಸ್ತ ಮೈಥುನ. ಚೀನಾ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿಯನ್ನ ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಯುವ ಚೀನಿಯರನ್ನ ನೇಮಕಾತಿ ಶುರು ಮಾಡಿತ್ತು. ಆದರೆ, ಇದರಲ್ಲಿ ಶೇ. 56ರಷ್ಟು ಮಂದಿ ಅನುತ್ತೀರ್ಣರಾಗಿದ್ಧಾರೆ. ಇದಕ್ಕೆ ಕಾರಣ ಕಳಪೆ ಫಿಟ್ನೆಸ್. ಕಂಪ್ಯೂಟರ್ ಗೇಮ್`ಗಳಿಗೆ ದಾಸರಾಗಿರುವ ಚೀನೀ ಯುವಕರು ತಮ್ಮ ಕಡಿಮೆ ವ್ಯಾಯಾಮದಿಂದ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಹಸ್ತಮೈಥುನ ಚಾಳಿ ಹಬ್ಬಿಸಿಕೊಂಡಿದ್ದು, ಚಿಕ್ಕ ವಯಸ್ಸಿನಲ್ಲೇ ನರದೌರ್ಬಲ್ಯ […]
↧