ವಾಷಿಂಗ್ಟನ್: ಮಾನವನ ದಾಂಪತ್ಯ ಜೀವನದಲ್ಲಿ ಸೆಕ್ಸ್ ಬಹುಮುಖ್ಯ ಪಾತ್ರ ವಹಿಸುತ್ತದೆ. ವಯಸ್ಸಾದಂತೆ ಸೆಕ್ಸ್`ನಲ್ಲಿ ಬದಲಾವಣೆ ಕಂಡು ಬರುತ್ತದೆ. ಲೈಂಗಿಕ ಜೀವನದಲ್ಲಾಗುವ ಬದಲಾವಣೆ ಕುರಿತಂತೆ ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಕಿಂನ್ ಸ್ಲೇ ಇನ್ಸ್`ಟಿಟ್ಯೂಟ್ ಫಾರ್ ರಿಸರ್ಚ್ ಇನ್ ಸೆಕ್ಸ್ ರಿಪ್ರೊಡಕ್ಷನ್ 10 ವರ್ಷಗಳ ಸುದೀರ್ಘ ಸಂಶೋಧನೆ ನಡೆಸಿ ವರದಿ ನೀಡಿದೆ. ಯಾವ ಯಾವ ವಯಸ್ಸಿನಲ್ಲಿ ಲೈಂಗಿಕ ಸಾಮರ್ಥ್ಯ ಯಾವ ರೀತಿ ಇರುತ್ತದೆ ಎಂಬ ಬಗ್ಗೆ ಈ ಸಂಶೋಧನೆ ಮಾಹಿತಿ ಕಲೆ ಹಾಕಿದೆ. ಸಂಶೋಧನೆಯ ವರದಿ ದಿ ಜರ್ನಲ್ ಆಫ್ […]
↧