ಸ್ಯಾನ್ ಫ್ರಾನ್ಸಿಸ್ಕೋ: ಗೂಗಲ್-ಮಾಲೀಕತ್ವದ ಯುಟ್ಯೂಬ್ ಅದರ ಐಕಾನ್ ಲೋಗೋವನ್ನು ರಿಫ್ರೆಶ್ ಮಾಡಿದೆ ಮತ್ತು ಅದರ ಡೆಸ್ಕ್ ಟಾಪ್ ಮತ್ತು ಅಪ್ಲಿಕೇಷನ್ ಗಳಿಗೆ ಪ್ರಮುಖ ಬದಲಾವಣೆಗಳನ್ನು ಪರಿಚಯಿಸಿದೆ. ಯುಟ್ಯೂಬ್ ಇದೇ ಮೊದಲ ಬಾರಿಗೆ ತನ್ನ ಲೋಗೋ ಅಥವಾ ಚಿಹ್ನೆಯನ್ನು ಬದಲಿಸಿಕೊಂಡಿದೆ. ಲೋಗೊನೊಂದಿಗೆ ಬಳಕೆ ಮತ್ತು ಬಣ್ಣದಲ್ಲೂ ಕೆಲವು ಬದಲಾವಣೆ ಮಾಡಲಾಗಿದೆ. ಈ ಹಿಂದಿನ ಲೋಗೋದಲ್ಲಿ ಬಿಳಿ ಬಣ್ಣದಲ್ಲಿದ್ದ ‘ಟ್ಯೂಬ್’ ಪದವನ್ನು ಕೆಂಪು ಬಣ್ಣ ಆವರಿಸಿತ್ತು ಹಾಗೂ ‘ಯು’ ಪದ ಕಪ್ಪು ಅಕ್ಷಗಳಿಂದ ಕೂಡಿತ್ತು. ಪುಟ್ಟ ಪರದೆಗಳಲ್ಲಿಯೂ ಸ್ಪಷ್ಟವಾಗಿ ಕಾಣುವಂತೆ […]
↧