Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ದಾಖಲಾದ ಶೂನ್ಯದ ಸಂಕೇತ ಪತ್ತೆ.

$
0
0
ಲಂಡನ್, ಸೆ.16: ಮೂರನೇ ಶತಮಾನದ ಭಾರತದ ಹಸ್ತಪ್ರತಿಯೊಂದರಲ್ಲಿ ಉಲ್ಲೇಖಿಸಿರುವ ಕಪ್ಪು ಚುಕ್ಕೆ, ವಿಶ್ವದಲ್ಲೇ ಮೊಟ್ಟಮೊದಲ ಬಾರಿಗೆ ದಾಖಲಾದ ಶೂನ್ಯದ ಸಂಕೇತವಾಗಿದೆ ಎಂದು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಸಂಶೋಧಕರು ಪತ್ತೆ ಮಾಡಿದ್ದಾರೆ. ಮೊಟ್ಟಮೊದಲ ಬಾರಿಗೆ ಶೂನ್ಯ ಬಳಕೆಯಾಗಿದೆ ಎಂದು ಪ್ರಸ್ತುತ ಇರುವ ದಾಖಲೆಗಳಿಗಿಂತ 500 ವರ್ಷ ಹಿಂದೆಯೇ ಈ ಸಂಕೇತ ಹಸ್ತಪ್ರತಿಯಲ್ಲಿ ಬಳಕೆಯಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. “ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಬೋಡ್ಲಿಯನ್ ಗ್ರಂಥಾಲಯದ ವಿಜ್ಞಾನಿಗಳು ಕಾರ್ಬನ್ ಡೇಟಿಂಗ್ ವಿಧಾನದ ಮೂಲಕ ಇದನ್ನು ದೃಢಪಡಿಸಿದ್ದಾರೆ. ಇದು ಜಾಗತಿಕ ಗಣಿತಶಾಸ್ತ್ರಕ್ಕೆ ಭಾರತೀಯರು ನೀಡಿದ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>