ವಾಷಿಂಗ್ಟನ್: ತಂದೆಯೇ ಎನಿಸಿಕೊಂಡವನು ತನ್ನ ಮಗನನ್ನು ಮದುವೆಯಾಗಲು ಮುಂದಾದ ಘಟನೆ ಅಮೆರಿಕದಲ್ಲಿ ನಡೆದಿದೆ. ವಾಷಿಂಗ್ಟನ್ ನಿವಾಸಿ ಬಿಲ್ ನೊವಾಕ್ (78) ಕಳೆದ 50 ವರ್ಷಗಳ ಹಿಂದೆ ನಾರ್ಮನ್ ಮ್ಯಾಕ್ಆರ್ಥರ್ (76)ಅವರನ್ನು ದತ್ತು ಸ್ವೀಕರಿಸಿದ್ದು ಕಳೆದ 50 ವರ್ಷಗಳಿಂದ ತಂದೆ ಮಗ ಒಟ್ಟಿಗೆ ಜೀವಿಸುತ್ತಿದ್ದಾರೆ. ಪೆನ್ಸಿಲ್ವೇನಿಯಾ ಕೋರ್ಟ್ ಸಲಿಂಗಿಗಳ ವಿವಾಹಕ್ಕೆ ಅನುಮತಿ ನೀಡದಿದ್ದ ಕಾರಣಕ್ಕೆ ಸಲಿಂಗಿಗಳಾಗಿದ್ದ ಅವರಿಬ್ಬರು ಒಟ್ಟಿಗೆ ಜೀವಿಸಲು ಈ ದತ್ತು ಸ್ವೀಕಾರ ಮಾರ್ಗವನ್ನು ಅನುಸರಿಸಿದ್ದರು. ಕಳೆದ ವರ್ಷ ಫೆಡರಲ್ ನ್ಯಾಯಾಧೀಶರು ಪೆನ್ಸಿಲ್ವೇನಿಯಾ ಕೋರ್ಟ್ ಸಲಿಂಗ ವಿವಾಹದ […]
↧