ಹೊಸದಿಲ್ಲಿ : ಅಮೆರಿಕದ ಫ್ಲೋರಿಡಾದ ವೃಸಾವಿಯಾ ಬೋರನ್ ಎಂಬ ಎಂಟು ವರ್ಷ ಪ್ರಾಯದ ಬಾಲಕಿಯ ಹೃದಯವು ಆಕೆಯ ದೇಹದ ಹೊರಗೆ, ಎದೆಯ ಮೇಲೆ ಇದೆ. ದೇಹದ ಹೊರಗಿಂದಲೇ ಈ ಹೃದಯ ಮಿಡಿಯುತ್ತದೆ ಮತ್ತು ಹೊರಮುಖವಾಗಿ ಮುಂದೊತ್ತಿ ಬರುವಂತೆ ಕಾಣುತ್ತದೆ. ಪೆಂಟಾಲಜಿ ಆಫ್ ಕ್ಯಾಂಟ್ರೆಲ್ ಎಂಬ ಹೆಸರಿನ ಈ ಅತ್ಯಂತ ವಿಲಕ್ಷಣಕಾರಿ ವೈದ್ಯಕೀಯ ಸ್ಥಿತಿಯು 55 ಲಕ್ಷ ಮಂದಿಯ ಪೈಕಿ ಒಬ್ಬರಲ್ಲಿ ಮಾತ್ರವೇ ಕಾಣಿಸಿಕೊಳ್ಳುವ ಸಂಭವ ಇರುತ್ತದೆ ಎಂದು ವೈದ್ಯಕೀಯ ಮೂಲಗಳು ಹೇಳುತ್ತವೆ. ಹೃದಯವನ್ನು ದೇಹದ ಹೊರಗೆ, ಎದೆಯ […]
↧