ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉತ್ತರ ಕೊರಿಯಾವನ್ನು ಸಂಪೂರ್ಣ ಧ್ವಂಸ ಮಾಡುತ್ತೇವೆ ಎಂದು ಹೇಳಿದ ಬೆನ್ನಲ್ಲೇ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಪೆಸಿಫಿಕ್ ಸಾಗರದ ಮೇಲೆ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸುವುದಾಗಿ ಬೆದರಿಕೆ ಹಾಕಿದ್ದು ಇತ್ತೀಚೆಗೆ ಸುದ್ದಿಯಾಗಿದೆ. ಹೈಡ್ರೋಜನ್ ಬಾಂಬ್ ಅತಿ ಪ್ರಬಲ ಬಾಂಬ್ ಆಗಿದ್ದು, ಅಣು ಬಾಂಬ್ ಗಿಂತಲೂ ಶಕ್ತಿಶಾಲಿಯಾಗಿದೆ. ಒಂದು ವೇಳೆ ಉ.ಕೊರಿಯಾ ಪೆಸಿಫಿಕ್ ಸಾಗರದ ಮೇಲೆ ಹೈಡ್ರೋಜನ್ ಬಾಂಬ್ ಹಾಕಿದರೆ ಏನಾಗುತ್ತೆ? ಹೈಡ್ರೋಜನ್ ಬಾಂಬ್ ಅದೆಷ್ಟು ಪ್ರಬಲ? ಎಂಬುದರ ಕುರಿತ […]
↧