ಲಾಹೋರ್: ‘ಅಮೆರಿಕದ ಪ್ರಿಯ ವ್ಯಕ್ತಿ’ ಎಂದು ಕರೆದ ಪಾಕಿಸ್ತಾನ ವಿದೇಶಾ ಸಚಿವ ಖವಾಜಾ ಆಫಿಸ್ ವಿರುದ್ಧ ಮುಂಬೈ ಉಗ್ರರ ದಾಳಿ ಪ್ರಕರಣದ ಪ್ರಮುಖ ರುವಾರಿ ಹಫೀಜ್ ಸಯೀದ್ ರೂ.10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಲು ನಿರ್ಧರಿಸಿದ್ದಾರೆಂದು ಭಾನುವಾರ ತಿಳಿದುಬಂದಿದೆ. ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕೆಂದು ಒತ್ತಾಯಿಸುವ ಅಮೆರಿಕಕ್ಕೆ, 20-30 ವರ್ಷಗಳ ಹಿಂದೆ ಇದೇ ಭಯೋತ್ಪಾದಕರು ಪ್ರಿಯರಾಗಿದ್ದರು ಎಂಬ ಅರ್ಥದಲ್ಲಿ ಈ ಹಿಂದೆ ಆಸೀಫ್ ಅವರು ಹೇಳಿದ್ದರು. ಆಸೀಫ್ ಅವರ ಈ ಹೇಳಿಕೆ ಉಗ್ರ ಹಫೀಜ್ ಸಯೀದ್ […]
↧