ನವದೆಹಲಿ: ಜೀವನದಲ್ಲಿ ನೀವು ಮಾಡಿದ ತಪ್ಪುಗಳಿಂದ ನಿಮ್ಮಲ್ಲಿ ಅಪರಾಧ ಪ್ರಜ್ಞೆ ಕಾಡುತ್ತಿದ್ದೆಯೇ? ನಿಮ್ಮ ಪ್ರೀತಿಪಾತ್ರರ ಅಗಲಿಗೆ ನೋವುಂಟುಮಾಡಿ ನಿಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತಿದ್ದೆಯೇ? ಪದೇ ಪದೇ ಹದಗೆಡುತ್ತಿರುವ ಆರೋಗ್ಯ, ಕಷ್ಟಪಟ್ಟು ಸಂಪಾದಿಸಿದ ಹಣ ಷೇರು ಮಾರುಕಟ್ಟೆಯಲ್ಲಿ ನಷ್ಟವಾಗಿ ಹೋಗಿರುವುದು, ವಂಚಿತವಾಗಿರುವುದು, ಹೊಸ ನಗರಕ್ಕೆ ವಲಸೆ ಹೋಗುವುದು, ನಿವೃತ್ತಿ ಜೀವನ ಹೀಗೆ ಜೀವನದಲ್ಲಿ ಹಲವು ಒತ್ತಡದ ಜೀವನಗಳು ವ್ಯಕ್ತಿಯನ್ನು ಖಿನ್ನತೆಗೆ ಒಡ್ಡಬಹುದು. ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿನ ಪ್ರಕಾರ, ಭಾರತದಲ್ಲಿ ಸುಮಾರು 5 ಕೋಟಿ ಜನ ಖಿನ್ನತೆಯಿಂದ […]
↧