ನ್ಯೂಯಾರ್ಕ್, ಮೇ 29: ಭಾರೀ ಕುತೂಹಲ ಮೂಡಿಸಿದ್ದ ಅಮೆರಿಕದ ‘ನ್ಯಾಶನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆ’ಯು ‘ಟೈ’ಯಲ್ಲಿ ಮುಕ್ತಾಯಗೊಂಡಿದ್ದು, ಭಾರತೀಯ ಮೂಲದ ವಿದ್ಯಾರ್ಥಿಗಳಾದ ವನ್ಯಾ ಶಿವಶಂಕರ್ ಹಾಗೂ ಗೋಕುಲ್ ವೆಂಕಟಾಚಲಂ ಜಂಟಿ ವಿಜೇತರಾಗಿ ಹೊರಹೊಮ್ಮಿದ್ದಾರೆ. ಮೈಸೂರು ಮೂಲದ ವನ್ಯಾ ವಿಜೇತೆ. ಕಳೆದ ವರ್ಷದಂತೆಯೇ ಈ ಬಾರಿ ಕೂಡಾ ಸ್ಪರ್ಧೆಯು ಟೈನಲ್ಲಿ ಕೊನೆಗೊಂಡಿದ್ದು, 13 ವರ್ಷದ ವನ್ಯಾಶಿವಶಂಕರ್ ಹಾಗೂ 14 ವರ್ಷದ ಗೋಕುಲ್ ವೆಂಕಟಾಚಲಂ ಜಂಟಿಯಾಗಿ ಚಿನ್ನದ ಟ್ರೋಫಿ ಗಳಿಸಿದ್ದಾರೆ. ಈ ಬಾರಿಯ ಜಂಟಿ ಪ್ರಥಮ ಸ್ಥಾನದಲ್ಲಿರುವ ವನ್ಯಾ ಶಿವಶಂಕರ್ 2009ರಲ್ಲಿ […]
↧