ಇಸ್ಲಾಮಾಬಾದ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಸೌದಿ ಅರೇಬಿಯಾದಲ್ಲಿ ತನ್ನ ಪಡೆಗಳನ್ನು ನಿಯೋಜಿಸಲು ಪಾಕಿಸ್ತಾನ ನಿರ್ಧರಿಸಿದೆ. ನೆರೆಯ ಯೆಮೆನ್ ಮೇಲೆ ದಂಡೆತ್ತಿ ಹೋಗಿರುವ ಸೌದಿಗೆ ತನ್ನ ಪಡೆಗಳನ್ನು ನಿಯೋಜಿಸಲು ಪಾಕ್ ದ್ವಿಪಕ್ಷೀಯ ಒಪ್ಪಂದವೊಂದನ್ನು ಮಾಡಿಕೊಂಡಿದೆ. ರಾವಲ್ಪಿಂಡಿಯಲ್ಲಿರುವ ಸೇನಾ ಪ್ರಧಾನ ಕಚೇರಿಯಲ್ಲಿ ಪಾಕ್ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೆದ್ ಬಾಜ್ವಾ ಹಾಗು ಪಾಕ್‌ನ ಸೌದಿ ರಾಯಭಾರಿ ಸಯೀದ್ ಅಲ್ ಮಲೀಕಿ ಸಮಾಲೋಚನೆ ನಡೆಸಿ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. “ಪಾಕ್-ಸೌದಿ ದ್ವಿಪಕ್ಷೀಯ ಭದ್ರತಾ ಸಹಕಾರದ ಭಾಗವಾಗಿ ಪಾಕಿಸ್ತಾನ ಸೇನೆ ತನ್ನ ತುಕಡಿಗಳನ್ನು […]
↧