ಕಣ್ಣಿಗೆ ಸೋಂಕು ತಗಲುವುದು, ನವೆ ಉಂಟಾಗುವುದು ಸಾಮಾನ್ಯವಾಗಿ ಎಲ್ಲರಿಗೂ ಆಗುತ್ತದೆ. ಬಹುತೇಕರು ಅದನ್ನು ನಿರ್ಲಕ್ಷಿಸಿಬಿಡುತ್ತಾರೆ. ಹೀಗೆ ನಿರ್ಲಕ್ಷ್ಯ ಮಾಡಿದ್ದ ಒರೆಗಾನ್ನ ಮಹಿಳೆಯೊಬ್ಬರ ಕಣ್ಣಿಂದ ವೈದ್ಯರು 14 ಹುಳಗಳನ್ನು ಹೊರತೆಗೆದಿದ್ದಾರೆ. 28 ವರ್ಷದ ಮಹಿಳೆ ಅಬೆ ಬೆಕ್ಲೆ ಅಲಸ್ಕಾದ ಮೀನುಗಾರಿಕಾ ದೋಣಿಯಲ್ಲಿ ಉದ್ಯೋಗಿಯಾಗಿದ್ದರು. ಕಣ್ಣಿನಲ್ಲಿ ನವೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬೆರಳಿನಿಂದ ದಾರದಂಥ ವಸ್ತು ತೆಗೆದರು. ಸೂಕ್ಷ್ಮವಾಗಿ ಗಮನಿಸಿದಾಗ ಅದು ಹುಳವೆಂದು ತಿಳಿಯಿತು. ಅದಾದ ಬಳಿಕ ಮುಂದಿನ ಕೆಲ ದಿನಗಳಲ್ಲಿ ಅವರು ತಮ್ಮ ಕಣ್ಣಿನಿಂದ 6 ಹುಳಗಳನ್ನು ತೆಗೆದಿದ್ದಾರೆ. ಬಳಿಕ […]
↧