ಪಾಕಿಸ್ತಾನ: ಚೀನಾದ ಮ್ಯಾಂಡರಿನ್ ಭಾಷೆಯನ್ನು ಅಧ್ಯಯನ ಭಾಷೆಯಾಗಿ ಪಾಕ್ ಸೆನಟ್ನಲ್ಲಿ ಪಾಸ್ ಮಾಡಲಾಗಿದೆ. ಮ್ಯಾಂಡರಿನ್ ಭಾಷೆಗೆ ಪಾಕ್ ಅಧಿಕೃತ ಮುದ್ರೆ ಕುರಿತು ಎಂದಿದ್ದ ಸುದ್ದಿಗೆ ಪುರ್ಣ ವಿರಾಮ ಇಟ್ಟಿದೆ. ಚೀನಾ ಮತ್ತು ಪಾಕಿಸ್ತಾನದ ಸಂಬಂಧಗಳು ಇನ್ನಷ್ಟು ಗಟ್ಟಿಗೊಳ್ಳುವ ಸೂಚನೆ ದಟ್ಟವಾಗಿದೆ. ಚೀನಾದ ಮ್ಯಾಂಡರಿನ್ ಭಾಷೆಯನ್ನು ಪಾಕ್ನ ಅಧಿಕೃತ ಭಾಷೆಗಳಲ್ಲಿ ಒಂದು ಎಂದು ಪಾಕಿಸ್ತಾನ ಶಾಸನ ಮಂಡಳಿ ಸೋಮವಾರ ಘೋಷಿಸಿದೆ ಎಂದು ವರದಿಯಾಗಿತ್ತು. ಚೀನಾದ ರೋಡ್ ಮತ್ತು ಬೆಲ್ಟ್ ಗ್ಲೋಬಲ್ ಯೋಜನೆಯ ಭಾಗವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ವಲಯದ ಕೆಲಸಗಳು […]
↧