ಬೀಜಿಂಗ್: ತನ್ನ ವಾರ್ಷಿಕ ರಕ್ಷಣಾ ಆಯವ್ಯಯ ಘೋಷಿಸಿರುವ ಚೀನಾ 2018-19ರ ರಕ್ಷಣಾ ಬಜೆಟ್ನಲ್ಲಿ ಏರಿಕೆ ಮಾಡಿ 175 ಶತಕೋಟಿ ಡಾಲರ್ನಷ್ಟನ್ನು ತೆಗೆದಿರಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ 8.1ರಷ್ಟು ಏರಿಕೆ ಮಾಡಿರುವ ಚೀನಾ ಭಾರತದ ರಕ್ಷಣಾ ಬಜೆಟ್ನ ಮೂರು ಪಟ್ಟು ಹಣವನ್ನು ತನ್ನ ರಕ್ಷಣಾ ಪಡೆಗಳಿಗೆ ಕೊಡಮಾಡಿದೆ. ಅಮೆರಿಕ ಬಳಿಕ ಅತ್ಯಂತ ದೊಡ್ಡ ರಕ್ಷಣಾ ಖಾರ್ಚುದಾರನಾಗಿರುವ ಚೀನಾ ಕಳೆದ ವರ್ಷ ಇದಕ್ಕೆಂದೇ 150 ಶತಕೋಟಿ ಡಾಲರ್ಗಳನ್ನು ತೆಗೆದಿರಿಸಿತ್ತು. ಇದೇ ವೇಳೆ 2019ಕ್ಕೆ 686 ಶತಕೋಟಿ ರಕ್ಷಣಾ […]
↧