ವಿಶ್ವದ ಪ್ರಬಲ ಸಾಮಾಜಿಕ ಮಾಧ್ಯಮ ಹಾಗೂ ವೇಗವಾಗಿ ಪ್ರಚಲಿತಗೊಳ್ಳುತ್ತಿರುವ ವಾಟ್ಸಪ್ ಮಾಧ್ಯಮಕ್ಕೆ ಸಂಕಟ ಎದುರಾಗಿದೆ. ತಮ್ಮ ತಂತ್ರಜ್ಞಾನದ ಪೇಟೆಂಟ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಪ್ರಮುಖ ಮೊಬೈಲ್ ಕಂಪನಿ ಬ್ಲ್ಯಾಕ್ ಬೆರ್ರಿ ದಾವೆ ಹೂಡಿದೆ. ತಮ್ಮ ಮೆಸೆಂಜರ್ ತಂತ್ರಜ್ಞಾನವನ್ನು ಕದ್ದು ಬಳಸಿಕೊಂಡಿದ್ದಾರೆ ಎಂದು ಅಮೆರಿಕಾದ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ವಾಟ್ಸಪ್ ಮಾತ್ರವಲ್ಲದೆ ಫೇಸ್’ಬುಕ್ ಮೆಸೆಂಜರ್, ಇನ್ಸ್ಟ್’ಗ್ರಾಮ್, ವರ್ಕ್’ಪ್ಲೇಸ್ ಚಾಟ್ ಮೇಲೆಯೂ ಬ್ಲ್ಯಾಕ್ ಬೆರ್ರಿ ಕಂಪನಿ ಸಮರ ಸಾರಿದ್ದಾರೆ. ಇನ್’ಬಾಕ್ಸ್’ನಲ್ಲಿ ಮಲ್ಟಿಪಲ್ ಒಳಬರುವ ಮೆಸೇಜ್’ಗಳು, ಅನ್’ರೀಡ್ ಮೆಸೇಜ್ ಇಂಡಿಕೇಟರ್, ಫೋಟೊ […]
↧