ಬೀಜಿಂಗ್: ಚೀನೀ ಅಧ್ಯಕ್ಷರ ಅಧಿಕಾರಾವಧಿಯನ್ನು ಅನಿರ್ದಿಷ್ಟ ಕಾಲ ಮುಂದುವರಿಸುವ ಐತಿಹಾಸಿಕ ನಿರ್ಣಯವನ್ನು ಚೀನೀ ಸಂಸತ್ತು ಕೈಗೊಂಡಿದೆ. ಆರ್ಥಿಕ ಮತ್ತು ಮಿಲಿಟರಿ ಸೂಪರ್ ಪವರ್ ಆಗಿ ದೇಶವನ್ನು ಮುನ್ನಡೆಸಲು ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರಿಗೆ ಸರ್ವಾಧಿಕಾರ ದೊರೆತಿದೆ. ಕಮ್ಯೂನಿಸ್ಟ್ ಚೀನಾದ ಸಂಸ್ಥಾಪಕ ಮಾವೋ ಜೆಡಾಂಗ್ ಅವಧಿಯಲ್ಲಿ ಪ್ರಕ್ಷುಬ್ದತೆಯನ್ನು ಕೊನೆಗೊಳಿಸಿ ಸ್ಥಿರತೆ ಸಾಧಿಸಲು ಡೆಂಗ್ ಕ್ಸಿಯೋಪಿಂಗ್ ಅವರಿಗೆ ಇದೇ ರೀತಿ ಅನಿರ್ದಿಷ್ಟ ಅವಧಿಯ ಅಧಿಕಾರ ನೀಡಲಾಗಿತ್ತು. ಆ ಬಳಿಕ ಇದೀಗ ಜಿನ್‌ಪಿಂಗ್ ಅವರಿಗೆ ಅಂತಹದೇ ಸರ್ವಾಧಿಕಾರ ದೊರೆತಿದೆ. ರಬ್ಬರ್ ಸ್ಟ್ಯಾಂಪ್ […]
↧