ಬ್ಯೂನಸ್ ಐರಿಸ್: ತನ್ನ ಪ್ರೇಯಸಿ ಬೇರೊಬ್ಬನನ್ನು ಚುಂಬಿಸುತ್ತಿದ್ದಾಗ ಪ್ರಿಯಕರ ಆಕೆಯ ಪಕ್ಕದಲ್ಲೇ ಕುಳಿತು ಸೆಲ್ಫಿ ತೆಗೆದುಕೊಂಡು ಟ್ವಿಟ್ಟರಿನಲ್ಲಿ ಫೋಟೋ ಪ್ರಕಟಿಸಿ ಲವ್ ಬ್ರೇಕಪ್ ಮಾಡಿದ್ದಾನೆ. ಮಾರಿಯಾನೋ(20) ಯುವತಿಯ ಪ್ರಿಯಕರ. ಮಾರಿಯಾನೋ ಒಬ್ಬಂಟಿಯಾಗಿ ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್ ಗೆ ಪಾರ್ಟಿಗೆ ಬಂದಿದ್ದಾನೆ. ಈ ವೇಳೆ ಅಲ್ಲಿ ತನ್ನ ಪ್ರಿಯತಮೆಯನ್ನು ನೋಡಿ ಆಶ್ಚರ್ಯಪಟ್ಟಿದ್ದಾನೆ. ಅಷ್ಟೇ ಅಲ್ಲದೇ ತನ್ನ ಗರ್ಲ್ಫ್ರೆಂಡ್ ಬೇರೊಬ್ಬನ ಜೊತೆ ಸಲುಗೆಯಿಂದ ಚುಂಬಿಸಿದ್ದನ್ನು ನೋಡಿ ಮಾರಿಯಾನೋ ಶಾಕ್ ಆಗಿದ್ದಾನೆ. ಗರ್ಲ್ ಫ್ರೆಂಡ್ನ ಆ ರೀತಿಯ ವರ್ತನೆ ಕಂಡು […]
↧