ಕೆಲವೊಂದು ಘಟನೆಗಳು ಕಾಕತಾಳೀಯ ಅನಿಸಿದರೂ ತುಂಬಾ ಸ್ವಾರಸ್ಯಕರವಾಗಿರುತ್ತದೆ. ಅಂಥದ್ದೊಂದು ಘಟನೆ ಕುರಿತು ಹೇಳುತ್ತಿದ್ದೇವೆ. ಈ ಫೋಟೊದಲ್ಲಿರುವುದು ಚೈನಾ ದಂಪತಿ. ಈ ಫೋಟೋ ಅವರು ಮದುವೆಯಾಗುವುದಕ್ಕಿಂತ ಮೊದಲು ತೆಗೆದಂಥ ಫೋಟೋ. ಅದರಲ್ಲೇನು ವಿಶೇಷ? ಮದುವೆಯಾಗುವ ಮೊದಲು ಅವರಿಬ್ಬರು ಪ್ರೇಮಿಗಳಾಗಿರಬಹುದು ಎಂದು ಭಾವಿಸಿದ್ದೀರಾ? ಇಲ್ಲೇ ಇರುವುದು ಸ್ವಾರಸ್ಯ. ಈ ಫೋಟೋದಲ್ಲಿ ಒಂದೇ ಫ್ರೇಮ್ ಬಂದಿದ್ದರೂ ಅವರಿಬ್ಬರಿಗೆ ಆಗ ಒಬ್ಬರಿಗೊಬ್ಬರು ಪರಿಚಯ ಕೂಡ ಇರಲಿಲ್ಲ. ಈ ಫೋಟೋವನ್ನು 2000ನೇ ಇಸವಿಯಲ್ಲಿ ತೆಗೆದದ್ದು, ಆದರೆ ಅವರಿಬ್ಬರ ಮದುವೆಯಾಗಿದ್ದು 2011ರಲ್ಲಿ! 2000ನೇ ಇಸವಿಯ ಮೇ […]
↧