ಮಾಸ್ಕೋ: ಪಾಶ್ಚಾತ್ಯ ಜಗತ್ತಿನೊಂದಿಗೆ ರಷ್ಯಾದ ನಂಟು ದಿನೇ ದಿನೇ ಹಳಸು ತ್ತಿರುವ ನಡುವೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಧ್ಯಕ್ಷ ವ್ಲಾದಿಮೀರ್ ಪುಟಿನ್ ಇನ್ನೂ ಆರು ವರ್ಷಗಳ ಮಟ್ಟಿಗೆ ಮರು ಆಯ್ಕೆಯಾಗಿದ್ದಾರೆ. ಎರಡು ದಶಕಗಳಿಂದಲೂ ಅಧ್ಯಕ್ಷರಾಗಿರುವ ಪುಟಿನ್ ಚುನಾವಣೆಯಲ್ಲಿ ಶೇ 76 ರಷ್ಟು ಮತಗಳನ್ನು ಬಾಚಿಕೊಂಡಿದ್ದಾರೆ. ಇದೇ ವೇಳೆ ಮತದಾನದ ವೆಳೆ ಅಕ್ರಮ ಎಸಗಲಾಗಿದೆ ಎಂದು ಪುಟಿನ್ ವಿರೋಧಿಗಳು ಆಪಾದಿಸಿದ್ದಾರೆ. ಈ ಗೆಲುವಿನ ಮೂಲಕ ಪುಟಿನ್ ಐತಿಹಾಸಿಕ ನಾಲ್ಕನೇ ಬಾರಿಗೆ ಅಧ್ಯಕ್ಷ ಗಾದಿಗೆ ಏರಿದ್ದಾರೆ. ಪುಟಿನ್ ಎದುರು ಏಳು […]
↧